granite ಗ್ರಾನಿಟ್‍
ನಾಮವಾಚಕ
  1. ಗ್ರ್ಯಾನೈಟ್‍ (ಕಲ್ಲು); ಕಟ್ಟಡದ ಕಲ್ಲು, ಬೆಣಚು ಕಲ್ಲು, ಅಭ್ರಕ, ಮೊದಲಾದವುಗಳಿಂದ ಕೂಡಿದ, ಕಟ್ಟಡಗಳಿಗೆ ಉಪಯೋಗಿಸುವ, ಸ್ಫಟಿಕಾಕೃತಿಯ ಶಿಲೆ.
  2. (ರೂಪಕವಾಗಿ) ಕಲ್ಲು; ಕಠೋರತೆ; ಕಠಿನತೆ; ಮೊಂಡುತನ; ಬಗ್ಗದಿರುವಿಕೆ: that granite – hearted shipowner ಆ ಕಲ್ಲು ಹೃದಯದ ಹಡಗಿನ ಮಾಲೀಕ.
ಪದಗುಚ್ಛ

the granite city (ಸ್ಕಾಟ್ಲೆಂಡಿನ) ಅಬರ್‍ಡೀನ್‍ ನಗರ.

ನುಡಿಗಟ್ಟು

bite on granite ಶ್ರಮವೆಲ್ಲಾ ವ್ಯರ್ಥವಾಗು; ವೃಥಾ ಶ್ರಮಪಡು; ವ್ಯರ್ಥವಾಗಿ ಪಟ್ಟು ಹಿಡಿ; ಕಗ್ಗಲ್ಲು ಕಡಿ.