grangerize ಗ್ರೇಂಜರೈಸ್‍
ಸಕರ್ಮಕ ಕ್ರಿಯಾಪದ

ಗ್ರೇಂಜರೀಕರಿಸು; (ಅನೇಕ ವೇಳೆ, ಇತರ ಪುಸ್ತಕಗಳಿಂದ ಕತ್ತರಿಸಿ ತೆಗೆದ ಚಿತ್ರಗಳು ಮೊದಲಾದವನ್ನು ಸೇರಿಸಿ, ಪುಸ್ತಕಕ್ಕೆ) ಹೆಚ್ಚು ಚಿತ್ರಗಳನ್ನೊದಗಿಸು; ಅಧಿಕವಾಗಿ ಸಚಿತ್ರಗೊಳಿಸು.