grangerism ಗ್ರೇಂಜರಿಸಮ್‍
ನಾಮವಾಚಕ

ಗ್ರೇಂಜರಿಕೆ; ಗ್ರೇಂಜರ್‍ ಪದ್ಧತಿ; (ಇತರ ಪುಸ್ತಕಗಳಿಂದ ಕತ್ತರಿಸಿದ ಚಿತ್ರಗಳಿಂದ ಪುಸ್ತಕಕ್ಕೆ) ಹೆಚ್ಚು ಚಿತ್ರಗಳನ್ನು ಒದಗಿಸುವುದು.