grange ಗ್ರೇಂಜ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಕಣಜ; ಹಗೇವು.
  2. (ಹೊಲಮನೆಗಳು ಸೇರಿದ) ಹಳ್ಳಿ ಮನೆ; ಒಕ್ಕಲ ಮನೆ.