grandstand ಗ್ರಾನ್‍(ನ್ಡ್‍)ಸ್ಟಾನ್ಡ್‍
ನಾಮವಾಚಕ

(ಓಟದ ಪಂದ್ಯ ಮೊದಲಾದವುಗಳಲ್ಲಿ) ಪ್ರಧಾನ ಪ್ರೇಕ್ಷಕ ವೇದಿಕೆ; ನೋಟಕರ ಮುಖ್ಯ ಅಟ್ಟಣೆ. Figure: grandstand

ಪದಗುಚ್ಛ
  1. grandstand finish ರೋಮಾಂಚಕ ಅಂತ್ಯ, ಮುಕ್ತಾಯ; ಯಾವುದೇ ಆಟದಲ್ಲಿ ಬಹಳ ಅಲ್ಪ ಅಂತರದಲ್ಲಿ ಗೆಲ್ಲುವಂಥ ಮೈನವಿರೇಳಿಸುವ ಮುಕ್ತಾಯ, ಅಂತ್ಯ.
  2. grandstand play ಚಪ್ಪಾಳೆ ಆಟ; ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ದೃಷ್ಟಿಯಿಂದ ಆಡುವ ಆಟ.