grandsire ಗ್ರಾನ್‍(ನ್ಡ್‍)ಸೈಅರ್‍
ನಾಮವಾಚಕ
  1. (ಮುಖ್ಯವಾಗಿ) ಪ್ರಾಣಿಯ ಅಜ್ಜ.
  2. (ಪ್ರಾಚೀನ ಪ್ರಯೋಗ)
    1. ಅಜ್ಜ; ತಾತ.
    2. ಪೂರ್ವಜ; ಪೂರ್ವಿಕ.
    3. ಮುದುಕ; ವೃದ್ಧ.
  3. ನಾದಭೇದ; ವಾದನ ವ್ಯತ್ಯಾಸ; ಗಡಿಯಾರವು 1/4, 1/2 ಮೊದಲಾದ ಘಂಟೆಗಳನ್ನು ಸೂಚಿಸುವಾಗ ಒಂದೊಂದು ಸಲವೂ ಬೇರೆ ಬೇರೆ ನಾದದಿಂದ ವಾದನ ಮಾಡುವ ರೀತಿ.