grandness ಗ್ರಾನ್ಡ್‍ನಿಸ್‍
ನಾಮವಾಚಕ
  1. ವೈಭವ(ವಾಗಿರುವಿಕೆ); ಭವ್ಯತೆ.
  2. ಸೊಗಸಾಗಿರುವಿಕೆ; ಉಜ್ವಲತೆ.
  3. ಘನತೆ; ಉದಾತ್ತತೆ.
  4. ಭವ್ಯಕಾರ್ಯ; ಮಹತ್ಕಾರ್ಯ; ಮಹೋನ್ನತ ಕೆಲಸ: he did many grandnesses ಅವನು ಅನೇಕ ಭವ್ಯಕಾರ್ಯಗಳನ್ನು ಮಾಡಿದನು.