grandmotherly ಗ್ರಾನ್‍(ನ್ಡ್‍)ಮದರ್‍ಲಿ
ಗುಣವಾಚಕ
  1. ಅಜ್ಜಿಯ ಯಾ ಅಜ್ಜಿಯ ರೀತಿಯ.
  2. ಸಣ್ಣ ಪುಟ್ಟ ವಿವರಗಳ ಬಗ್ಗೆ ಮತ್ತು ಅಮುಖ್ಯವಾದ ಕಾನೂನುಕಟ್ಟಳೆಗಳ ಬಗ್ಗೆ ಅತಿಯಾದ ಎಚ್ಚರಿಕೆ ವಹಿಸುವ.