See also 2grandmother
1grandmother ಗ್ರಾನ್‍(ನ್ಡ್‍)ಮದರ್‍
ನಾಮವಾಚಕ

ಅಜ್ಜಿ; ಪಿತಾಮಹಿ ಯಾ ಮಾತಾಮಹಿ.

ನುಡಿಗಟ್ಟು

teach your grandmother to suck eggs ಅಜ್ಜಿಗೆ ಕೆಮ್ಮು ಕಲಿಸು; ಮೀನಿಗೆ ಈಜು ಕಲಿಸು; ತನಗಿಂತಲೂ ಹೆಚ್ಚು ಅನುಭವವುಳ್ಳವರಿಗೆ ಬುದ್ದಿವಾದ ಹೇಳು, ತಿಳಿವಳಿಕೆ ಕೊಡು.

See also 1grandmother
2grandmother ಗ್ರಾನ್‍(ನ್ಡ್‍)ಮದರ್‍
ಸಕರ್ಮಕ ಕ್ರಿಯಾಪದ

ಅತಿ ಉಪಚಾರ ಮಾಡು; ತುಂಬ ಅಕ್ಕರೆಯಿಂದ ಆರೈಕೆ ಮಾಡು, ಹೆಚ್ಚಾಗಿ ತಿನ್ನಿಸು; ಬಹಳ ಮುದ್ದುಮಾಡು.