grandly ಗ್ರಾಂಡ್‍ಲಿ
ಕ್ರಿಯಾವಿಶೇಷಣ
  1. ವೈಭವದಿಂದ; ಭರ್ಜರಿಯಾಗಿ; ಸಂಭ್ರಮಯುತವಾಗಿ; ಅದ್ದೂರಿಯಾಗಿ.
  2. ಸೊಗಸಾದ ರೀತಿಯಲ್ಲಿ; ಬಹುಠೀವಿಯಿಂದ; ಅತ್ಯಲಂಕಾರದಿಂದ.
  3. ಶ್ರೀಮಂತಿಕೆಯಿಂದ.
  4. ಭವ್ಯವಾಗಿ; ಭಾರಿಯಾಗಿ; ಚೇತೋಹಾರಿಯಾಗಿ.
  5. ಗಂಭೀರವಾಗಿ; ಉದಾತ್ತ ರೀತಿಯಲ್ಲಿ; ಘನವಾದ ಶೈಲಿಯಲ್ಲಿ.
  6. ಆಡಂಬರವಾಗಿ; ಆಟಾಟೋಪದಿಂದ.