grandiosity ಗ್ರಾಂಡಿಅಸಿಟಿ
ನಾಮವಾಚಕ
  1. ಮಹತ್ವಪೂರ್ಣತೆ; ಮಹತ್ವದ್ದಾಗಿ ಇರುವಿಕೆ ಯಾ ಕಾಣಿಸುವಿಕೆ.
  2. ಘನೋದ್ದೇಶ ಹೊಂದಿರುವಿಕೆ.
  3. ಭವ್ಯವಾಗಿ ಯೋಜಿಸಿರುವುದು.
  4. ಆಡಂಬರ; ಆಟಾಟೋಪ; ಡಾಂಭಿಕತೆ.