grandiosely ಗ್ರಾಂಡಿಓಸ್‍ಲಿ
ಕ್ರಿಯಾವಿಶೇಷಣ
  1. ಮಹತ್ತ್ವಪೂರ್ಣವಾಗಿ; ಮಹತ್ವದ್ದಾಗಿ ಇರುವಂತೆ, ಕಾಣುವಂತೆ.
  2. ಘನೋದ್ದೇಶದಿಂದ ಕೂಡಿ.
  3. ಭವ್ಯ ಪ್ರಮಾಣದಲ್ಲಿ ಯೋಜಿಸಿದಂತೆ; ಭವ್ಯವಾಗಿ ಏರ್ಪಡಿಸಿರುವ ರೀತಿಯಲ್ಲಿ.
  4. ಆಡಂಬರ ಶೈಲಿಯಲ್ಲಿ; ಆಟಾಟೋಪದಿಂದ; ಡಾಂಭಿಕವಾಗಿ.