grandiose ಗ್ರಾಂಡಿಓಸ್‍
ಗುಣವಾಚಕ
  1. ಮಹತ್ವಪೂರ್ಣವಾದ; ಮಹತ್ವದ್ದಾಗಿ – ಇರುವ, ತೋರುವ, ಕಾಣಿಸುವ.
  2. ಮಹತ್ತೊದ್ದೇಶದ; ಘನೋದ್ದೇಶದ.
  3. ಭವ್ಯ ಪ್ರಮಾಣದಲ್ಲಿ – ಏರ್ಪಡಿಸಿದ, ಯೋಜಿಸಿದ: more grandiose than real life ನಿಜ ಜೀವನಕ್ಕಿಂತಲೂ ಭವ್ಯ ಪ್ರಮಾಣದ.
  4. ಆಡಂಬರದ; ಆಟಾಟೋಪದ; ಡಾಂಭಿಕ; ಬಡಾಯಿಯ: grandiose speeches ಆಟಾಟೋಪದ ಭಾಷಣಗಳು.