grandiloquently ಗ್ರಾಂಡಿಲಕ್ವಂಟ್‍ಲಿ
ಕ್ರಿಯಾವಿಶೇಷಣ
  1. ವಾಗಾಡಂಬರದಿಂದ; ಶಬ್ದಾಡಂಬರ ಶೈಲಿಯಲ್ಲಿ.
  2. ಬಡಾಯಿ ಮಾತಿನಿಂದ.