grandiloquence ಗ್ರಾಂಡಿಲಕ್ವನ್ಸ್‍
ನಾಮವಾಚಕ
  1. ವಾಗಾಡಂಬರ; ಶಬ್ದಾಡಂಬರ.
  2. (ಬರಹ ಯಾ ಭಾಷಣದಲ್ಲಿ) ಆಡಂಬರದ ಶೈಲಿ.