grandfather ಗ್ರಾನ್‍(ನ್ಡ್‍)ಹಾದರ್‍
ನಾಮವಾಚಕ

ಅಜ್ಜ; ತಾತ; ಪಿತಾಮಹ ಯಾ ಮಾತಾಮಹ.

ಪದಗುಚ್ಛ

grandfather(’s) clock ಎತ್ತರಗೂಡಿನ ಗಡಿಯಾರ; ಎತ್ತರದ ಮರದ ಕೋಶದಲ್ಲಿ ಭಾರದ ಬಟ್ಟುಗಳನ್ನು ತೂಗಬಿಟ್ಟು ನಡೆಸುವ ದೊಡ್ಡ ಗಡಿಯಾರ.