grandeur ಗ್ರಾನ್‍ಡ್ಯ(ಜ)ರ್‍
ನಾಮವಾಚಕ
  1. (ಅಧಿಕಾರ, ಸ್ಥಾನ, ಯಾ ಅಂತಸ್ತುಗಳ) ಔನ್ನತ್ಯ; ಹಿರಿಮೆ.
  2. ಧೀರೋದಾತ್ತತೆ; ಉನ್ನತ ಚಾರಿತ್ರ್ಯ.
  3. (ರೂಪ ಯಾ ಪರಿಣಾಮದ) ಭವ್ಯತೆ; ಮಹಿಮೆ; ಪ್ರಭಾವ; ಘನತೆ; ಮಹೋನ್ನತಿ; ಉದಾತ್ತತೆ; ಮಹತ್ತ್ವ.
  4. ಘನಗಾಂಭೀರ್ಯ; ಅಟ್ಟಹಾಸ.
  5. (ಜೀವನ ಕ್ರಮ, ಪರಿಸರ, ಮೊದಲಾದವುಗಳ) ವೈಭವ; ಸೊಗಸು; ಶೋಭೆ.