grandee ಗ್ರಾನ್ಡೀ
ನಾಮವಾಚಕ
  1. (ಸ್ಪೇನ್‍ ಯಾ ಪೋರ್ಚುಗಲ್ಲಿನ) ಕುಲೀನೋತ್ತಮ; ಮಹಾ ಶ್ರೀಮಂತ.
  2. ಉತ್ತಮ ದರ್ಜೆಯ ವ್ಯಕ್ತಿ; ಉನ್ನತ ಪದವಿಯವನು; ಘನತೆವೆತ್ತ ವ್ಯಕ್ತಿ; ಪ್ರತಿಷ್ಠಾವಂತ.