grand-dad ಗ್ರಾನ್ಡ್‍ಡ್ಯಾಡ್‍
ನಾಮವಾಚಕ

ಅಜ್ಜ; ತಾತ (ಆಡುಮಾತು ಯಾ ಮಕ್ಕಳ ಮಾತಿನಲ್ಲಿ; ಪ್ರೀತಿಯಲ್ಲಿ ಹೇಳುವಾಗ ಬಳಸುವ ಪದ).