granary ಗ್ರಾನರಿ
ನಾಮವಾಚಕ
  1. ಕಣಜ; ಹಗೇವು; ಒಕ್ಕಿದ ಧಾನ್ಯವನ್ನಿಡುವ ಉಗ್ರಾಣ (ರೂಪಕವಾಗಿ ಸಹ).
  2. ಹೆಚ್ಚಾಗಿ ಧಾನ್ಯ ಬೆಳೆಯುವ, ಮುಖ್ಯವಾಗಿ ರಹ್ತು ಮಾಡುವ ಪ್ರಾಂತ, ಪ್ರದೇಶ.