grampus ಗ್ರಾಂಪಸ್‍
ನಾಮವಾಚಕ
  1. ಬೊಜ್ಜು ಈನು; ಉರುಬುವ, ನೀರು ಚಿಮ್ಮುವ, ಮೊಂಡು ತಲೆಯ ಹಂದಿ ಈನಿನ ಜಾತಿಯ ಈನು. Figure: grampus
  2. ಗಟ್ಟಿಯಾಗಿ ಉಸಿರುಬಿಡುವವ; ಜೋರಾಗಿ ಸದ್ದು ಮಾಡುತ್ತಾ ಉಸಿರು ಹೊಯ್ಯುವವ.