gramophonic ಗ್ರಾಮು(ಮ)ಹಾನಿಕ್‍
ಗುಣವಾಚಕ
  1. ಗ್ರ್ಯಾಮಹೋನಿನ; ಗ್ರ್ಯಾಮಹೋನಿಗೆ ಸಂಬಂಧಿಸಿದ.
  2. ಗ್ರಾಮಹೋನಿನ ಯಾ ಗ್ರ್ಯಾಮಹೋನ್‍ ರೆಕಾರ್ಡಿನ ಸ್ವರೂಪದ.