grammaticize ಗ್ರಮ್ಯಾಟಿಸೈಸ್‍
ಸಕರ್ಮಕ ಕ್ರಿಯಾಪದ

ವ್ಯಾಕರಣಬದ್ಧವಾಗಿಸು; ವ್ಯಾಕರಣಾನುಸಾರಿಯಾಗಿಸು; ವ್ಯಾಕರಣಸಮ್ಮತವಾಗಿ ಮಾಡು; ವ್ಯಾಕರಣ ನಿಯಮಗಳನ್ನು ಅನುಸರಿಸುವಂತೆ ಮಾಡು; ವ್ಯಾಕರಣ ನಿಯಮಗಳಿಗೆ ಇಳಿಸು.