grammatically ಗ್ರಮ್ಯಾಟಿಕಲಿ
ಕ್ರಿಯಾವಿಶೇಷಣ
  1. ವ್ಯಾಕರಣಬದ್ಧವಾಗಿ; ವ್ಯಾಕರಣಸಮ್ಮತವಾಗಿ; ವ್ಯಾಕರಣನಿಯಮಗಳಿಗನುಸಾರವಾಗಿ.
  2. (ಯಾವುದೇ ಕಲೆಯ) ನಿಯಮಗಳಿಗೆ ಅನುಸಾರವಾಗಿ; ಶಾಸ್ತ್ರಬದ್ಧವಾಗಿ.