grammatical ಗ್ರಮ್ಯಾಟಿಕಲ್‍
ಗುಣವಾಚಕ
  1. ವ್ಯಾಕರಣದ; ವ್ಯಾಕರಣಕ್ಕೆ ಸಂಬಂಧಪಟ್ಟ: grammatical rules ವ್ಯಾಕರಣದ ನಿಯಮಗಳು.
  2. ವ್ಯಾಕರಣಬದ್ಧವಾದ; ವ್ಯಾಕರಣನಿಯಮಗಳನ್ನು ಅನುಸರಿಸುವ.
  3. ಸೂತ್ರಾನುಸಾರವಾದ; ಶಾಸ್ತ್ರಬದ್ಧವಾದ; ಯಾವುದೇ ಕಲೆಯ ನಿಷ್ಕೃಷ್ಟ ತತ್ತ್ವಗಳಿಗೆ ಅನುಗುಣವಾಗಿರುವ.