grammalogue ಗ್ರಾಮಲಾಗ್‍
ನಾಮವಾಚಕ
  1. (ಶೀಘ್ರಲಿಪಿ) ಏಕಸಾಂಕೇತಿಕ ಪದ; ಒಂದೇ ಚಿಹ್ನೆಯಿಂದ ಸೂಚಿತವಾದ ಪದ.
  2. ಅಕ್ಷರಪದ; ಚಿಹ್ನೆಯ ಪದ; ಪದಸೂಚಕ ಚಿಹ್ನೆ; ಒಂದು ಪದಕ್ಕೆ ಬದಲಾಗಿ ಬಳಸುವ ಅಕ್ಷರ, ಚಿಹ್ನೆ, ಲಿಪಿ.