graminaceous ಗ್ರಾಮಿನೇಷಸ್‍
ಗುಣವಾಚಕ
  1. ಹುಲ್ಲಿನ; ತೃಣದ.
  2. ಹುಲ್ಲಿನಂಥ; ತೃಣಸದೃಶ.
  3. ಹುಲ್ಲು ಹೆಚ್ಚಾಗಿ ಬೆಳೆದಿರುವ; ಹುಲ್ಲಿರುವ; ಹುಲ್ಲು ಮುಚ್ಚಿದ; ತೃಣವಿಶಿಷ್ಟ; ತೃಣಭರಿತ; ತೃಣಪೂರ್ಣ.