gramarye ಗ್ರಾಮರಿ
ನಾಮವಾಚಕ

(ಪ್ರಾಚೀನ ಪ್ರಯೋಗ) ಕಣ್ಕಟ್ಟು; ಮೋಡಿ; ಮಾಟ; ಇಂದ್ರಜಾಲ; ಯಕ್ಷಿಣಿ; ಪ್ರೇತ ವಿದ್ಯೆ; ಅಭಿಚಾರ.