gram-molecule ಗ್ರಾಮ್‍ಮಾಲಿಕ್ಯೂಲ್‍
ನಾಮವಾಚಕ

ಗ್ರ್ಯಾಮ್‍ ಅಣು; ಯಾವುದೇ ಸಂಯುಕ್ತ ಯಾ ಧಾತುವಿನ ಅಣು ತೂಕ ಎಷ್ಟೋ ಅಷ್ಟು ಗ್ರ್ಯಾಮ್‍ ತೂಗುವಷ್ಟು-ಆ ಸಂಯುಕ್ತ ಯಾ ಧಾತು.