gram-force ಗ್ರಾಮ್‍ಹೋರ್ಸ್‍
ನಾಮವಾಚಕ

(ಭೌತವಿಜ್ಞಾನ) ಗ್ರ್ಯಾಮ್‍ ಬಲ (ಬಲದ ಏಕಮಾನ); ಒಂದು ಗ್ರ್ಯಾಮ್‍ ದ್ರವ್ಯರಾಶಿಯ ಮೇಲೆ ಪ್ರಯೋಗಿಸಿದಾಗ ಗುರುತ್ವ ಪರಿಣಾಮದ ವೇಗೋತ್ಕರ್ಷ (ಸೆಕೆಂಡಿಗೆ 980.665 ಸೆಂಮೀ.)ವನ್ನುಂಟುಮಾಡಬಲ್ಲ ಬಲ.