gram-equivalent ಗ್ರಾಂಇಕ್ವಿವಲಂಟ್‍
ನಾಮವಾಚಕ

(ರಸಾಯನವಿಜ್ಞಾನ) ಗ್ರ್ಯಾಮ್‍ ಸಮಾನತೂಕ; (ಯಾವುದೇ ಧಾತು ಯಾ ಸಂಯುಕ್ತದ ವಿಷಯದಲ್ಲಿ) ಆ ಪದಾರ್ಥದ ಸಮಾನತೂಕ ಎಷ್ಟೋ ಅಷ್ಟು ಗ್ರ್ಯಾಮ್‍ ಆ ಪದಾರ್ಥ.