(ರಸಾಯನವಿಜ್ಞಾನ, ಭೂವಿಜ್ಞಾನ) ಗ್ರ್ಯಾಮ್ ಪರಮಾಣು; (ಯಾವುದೇ ಧಾತುವಿನ ವಿಷಯದಲ್ಲಿ) ಆ ಧಾತುವಿನ ಪರಮಾಣು ತೂಕ ಎಷ್ಟೋ ಅಷ್ಟು ಗ್ರ್ಯಾಮಿನ ಆ ಧಾತು.