See also 2gram
1gram ಗ್ರಾಮ್‍
ನಾಮವಾಚಕ
  1. ಕಡಲೆ.
  2. ಬೇಳೆಕಾಳು; ‘ದಾಣ’; ಕುದುರೆಗಳಿಗೆ ಮೇವಾಗಿ ಬಳಸುವ ಯಾವುದೇ ದ್ವಿದಳ ಧಾನ್ಯ.
See also 1gram
2gram ಗ್ರಾಮ್‍
ನಾಮವಾಚಕ

ಗ್ರ್ಯಾಮ್‍; ಮೆಟ್ರಿಕ್‍ (ಪದ್ಧತಿಯಲ್ಲಿ) ತೂಕದ ಏಕಮಾನ; ಪ್ಯಾರಿಸ್ಸಿನಲ್ಲಿ ಪ್ರಮಾಣವಾಗಿಟ್ಟಿರುವ ಕಿಲೋಗ್ರಾಮ್‍ನಲ್ಲಿ ಸಾವಿರದ ಒಂದನೇ ಭಾಗ.