See also 2gralloch
1gralloch ಗ್ರಾಲಕ್‍
ನಾಮವಾಚಕ

ಸತ್ತ ಜಿಂಕೆಯ ಕರುಳು ಯಾ ಅದರ ಒಳ ಅಂಗಗಳು.

See also 1gralloch
2gralloch ಗ್ರಾಲಕ್‍
ಸಕರ್ಮಕ ಕ್ರಿಯಾಪದ

(ಜಿಂಕೆ ಮೊದಲಾದವುಗಳ) ಕರುಳು ತೆಗೆ; ಕರುಳು ಸೀಳು; ಹೊಟ್ಟೆ ಬಗಿ.