graip ಗ್ರೇಪ್‍
ನಾಮವಾಚಕ

(ಸ್ಕಾಟ್ಲಂಡ್‍) (ಗೊಬ್ಬರವನ್ನು ಎತ್ತಲು ಯಾ ಆಲೂಗಡ್ಡೆ ಮೊದಲಾದವನ್ನು ಅಗೆಯಲು ಉಪಯೋಗಿಸುವ, ಮೂರು ಯಾ ನಾಲ್ಕು ಮುಳ್ಳಿನ) ಕವಲುಗುದ್ದಲಿ; ಕವಲುಗೋಲು.