grainy ಗ್ರೇನಿ
ಗುಣವಾಚಕ
  1. ಕಣಕಣವಾಗಿರುವ; ಹರಳು ಹರಳಾದ; ತರಿತರಿಯಾದ; ಕಣಗೂಡಿದ ಮೇಲ್ಮೈ ರಚನೆಯ.
  2. ಮರದ ಎಳೆ ವಿನ್ಯಾಸವನ್ನು ಹೋಲುವ.
  3. ಕಾಳಿನಂಥ: grainy particle ಕಾಳಿನಂಥ ಹರಳು.
  4. ಕಾಳು ತುಂಬಿದ; ಧಾನ್ಯ ತುಂಬಿದ; ದವಸ ತುಂಬಿದ: grainy nest ಕಾಳು ತುಂಬಿದ ಗೂಡು.