See also 2grail  3grail
1grail ಗ್ರೇಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ) = 1gradual.

See also 1grail  3grail
2Grail ಗ್ರೇಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಕ್ರಿಸ್ತನು ಅಂತಿಮ ಭೋಜನದಲ್ಲಿ ಉಪಯೋಗಿಸಿದ ಮತ್ತು ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ರಕ್ತವನ್ನು ಅರಿಮಾಥಿಯದ ಜೋಸೆಹ್‍ನು ಹಿಡಿದಿಟ್ಟ ತಟ್ಟೆ ಯಾ ಬಟ್ಟಲು.
  2. (ಮಧ್ಯಯುಗದ ವೀರರ) ದೀರ್ಘಾನ್ವೇಷಣೆಗೆ ಗುರಿಯಾಗಿದ್ದ ಕ್ರಿಸ್ತನ ಅಂತಿಮ ಪಾನಪಾತ್ರೆ (ರೂಪಕವಾಗಿಸಹ).
ಪದಗುಚ್ಛ

Holy Grail = 2Grail.

See also 1grail  2grail
3grail ಗ್ರೇಲ್‍
ನಾಮವಾಚಕ

ಬಾಚಣಿಗೆ ಮಾಡುವವನ ಅರ, ಅರ್ನ.