gradus ಗ್ರೇಡಸ್‍
ನಾಮವಾಚಕ

(ಚರಿತ್ರೆ) (ಲ್ಯಾಟಿನ್‍ ಕವನಗಳನ್ನು ಬರೆಯಲು ಸಹಾಯವಾಗುವಂತೆ ಪಾಠ ಶಾಲೆಗಳಲ್ಲಿ ಉಪಯೋಗಿಸುವ) ಲ್ಯಾಟಿನ್‍ ಛಂದಶ್ಯಾಸ್ತ್ರದ ನಿಘಂಟು.