graduator ಗ್ರಾಡ್ಯು(ಜು)ಏಟರ್‍
ನಾಮವಾಚಕ
  1. ಕ್ರಮಾಂಕಕ:
    1. ಕ್ರಮಾಂಕನಕಾರ; ಗಾಜಿನ ಪದಾರ್ಥಗಳು, ಉಪಕರಣ, ಮೊದಲಾದವಕ್ಕೆ ಕ್ರಮಾಂಕನ ಮಾಡುವವನು.
    2. ರೇಖಾ ವಿಭಾಜಕ; ನೇರ ಯಾ ವಕ್ರರೇಖೆಯನ್ನು ಕ್ರಮವಾಗಿ ಸಣ್ಣ ಭಾಗಗಳಾಗಿ ವಿಭಾಗಿಸುವ ಸಾಧನ.
  2. ಸಾರೀಕಾರಕ; ಬೇಗ ಬೇಗ ಇಂಗಿಸುವ ಮೂಲಕ ದ್ರಾವಣದ ಸಾರ ಹೆಚ್ಚಿಸುವ ಸಾಧನ.