graduated ಗ್ರಾಡ್ಯು(ಜು)ಏಟಿಡ್‍
ಗುಣವಾಚಕ
  1. (ವಿಶ್ವವಿದ್ಯಾನಿಲಯದ) ಪದವಿಯುಳ್ಳ; ಪದವಿ ಪಡೆದಿರುವ; ಪದವೀಧರ(ರಾದ).
  2. (ಮಾಪಕದ ವಿಷಯದಲ್ಲಿ) ಅಳತೆ ಗುರುತು ಹಾಕಿದ; ಕ್ರಮಾಂಕಿತ.