graduand ಗ್ರಾಡ್ಯುಆನ್ಡ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಭಾವೀ ಪದವೀಧರ; ಪದವೀಧರನಾಗಲಿರುವವನು; ವಿಶ್ವವಿದ್ಯಾನಿಲಯದ ಪದವಿಯನ್ನು ಪಡೆಯಲಿರುವವನು.