gradualist ಗ್ರಾಡ್ಯು(ಜು)ಅಲಿಸ್ಟ್‍
ನಾಮವಾಚಕ

ಕ್ರಮಿಕ ಪರಿವರ್ತನವಾದಿ; ಯಾವುದೇ ಗುರಿಯನ್ನು ಹಂತಹಂತವಾಗಿ ಸಾಧಿಸಬೇಕೇ ಹೊರತು ದಿಢೀರನೆ ಅಲ್ಲ ಎಂದು ವಾದಿಸುವವ.