gradualism ಗ್ರಾಡ್ಯು(ಜು)ಅಲಿಸಮ್‍
ನಾಮವಾಚಕ

ಕ್ರಮಿಕ ಪರಿವರ್ತನೆ; ಯಾವುದೇ ಗುರಿಸಾಧನೆಯನ್ನು ಕ್ರಮಕ್ರಮವಾಗಿ ಮಾಡಬೇಕೇ ಹೊರತು ದಿಢೀರನೆ ಅಲ್ಲ ಎಂಬ ನೀತಿ.