gradin ಗ್ರೇಡಿನ್‍
ನಾಮವಾಚಕ
  1. ಮೆಟ್ಟಲು ಸಾಲು; ಸೋಪಾನಪಂಕ್ತಿ; ಪೀಠಪಂಕ್ತಿ; ಪಾವಟಿಗೆ ಸಾಲು; ತಗ್ಗುಮೆಟ್ಟಲುಗಳ ಒಂದು ಸಾಲು; ಪೀಠಶ್ರೇಣಿಯ ಒಂದು ಸಾಲು.
  2. (ಕ್ರೈಸ್ತಧರ್ಮ) ಪೂಜಾವೇದಿಕೆಯ ಹಿಂದಿರುವ ಬಡು.