gradient ಗ್ರೇಡಿಅಂಟ್‍
ನಾಮವಾಚಕ
  1. (ರಸ್ತೆ, ರೈಲು ದಾರಿ, ಮೊದಲಾದವುಗಳಲ್ಲಿ) ಓಲು; ವಾಟ; ಪ್ರವಣತೆ; ಇಳುಕಲಿನ ಪ್ರಮಾಣ; ಓರಡಿಯ ಪ್ರಮಾಣ; ಮಟ್ಟಮೈಯೊಡನೆ ಮಾಡುವ ಓಲು.
  2. (ಭೂವಿಜ್ಞಾನ) ವಾಟ; ಪ್ರವಣತೆ; ತಾಪ, ಒತ್ತಡ, ವಿದ್ಯುದ್ವಿಭವ, ವಿದ್ಯುತ್‍ಕ್ಷೇತ್ರ, ಮೊದಲಾದ ಯಾವುದೇ ಅಂಶವು ವ್ಯತ್ಯಾಸವಾಗುತ್ತ ಹೋಗುವ ದರ.