gradely ಗ್ರೇಡ್‍ಲಿ
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ)

  1. ಘನವಾದ; ಅತ್ಯುತ್ತಮ; ಪರಮಾಯಿಷಿ; ಭರ್ಜರಿ; ಪಕ್ಕಾ; ಪೂರ್ತಿ ತೃಪ್ತಿ ಕೊಡುವ.
  2. ಅಂದವಾದ; ಚೆಲುವಾದ; ಸುಂದರ; ರೂಪವಂತ; ಸ್ಫುರದ್ರೂಪವುಳ್ಳ: this is a hard road for a gradely foot like that ಅಂಥ ಚೆಲುವಾದ ಪಾದಕ್ಕೆ ಇದು ಒರಟು ರಸ್ತೆ.
  3. ನೈಜ; ಸಾಚಾ; ಅಚ್ಚ; ನಿಜವಾದ; ಸತ್ಯವಾದ; ಸರಿಯಾದ; ಉಚಿತ; ಯುಕ್ತ: my gradely name is Hari ನನ್ನ ನಿಜವಾದ ಹೆಸರು ಹರಿ.