gradationally ಗ್ರಡೇಷನಲಿ
ಕ್ರಿಯಾವಿಶೇಷಣ
  1. ಶ್ರೇಣಿ ಶ್ರೇಣಿಯಾಗಿ; (ಪರಿವರ್ತನೆ ಯಾ ಮುನ್ನಡೆ) ಹಂತಹಂತವಾಗಿ; ಮೆಟ್ಟಲು ಮೆಟ್ಟಲಾಗಿ.
  2. (ಲಲಿತಕಲೆಗಳಲ್ಲಿ ವರ್ಣ, ಸ್ವರ, ಮೊದಲಾದವುಗಳ ವಿಷಯದಲ್ಲಿ) ಕ್ರಮಿಕ ವ್ಯತ್ಯಾಸಗಳಿಂದ ಕೂಡಿ; ಕ್ರಮವಾದ ಛಾಯಾಭೇದ ಮೊದಲಾದವುಗಳಿಂದ ಕೂಡಿ.