gradational ಗ್ರಡೇಷನಲ್‍
ಗುಣವಾಚಕ
  1. ಪರಿವರ್ತನೆ ಯಾ ಮುನ್ನಡೆಯ – ಹಂತದ, ಮಜಲಿನ, ಮೆಟ್ಟಿಲಿನ.
  2. ತಾರತಮ್ಯಕ್ರಮದ; ವರ್ಗಸರಣಿಯ; ವರ್ಗಶ್ರೇಣಿಯ.
  3. ವರ್ಗೀಕರಣದ; ವರ್ಗೀಕರಣದ ಲಕ್ಷಣಗಳುಳ್ಳ.
  4. (ಲಲಿತಕಲೆಗಳಲ್ಲಿ ವರ್ಣ, ಸ್ವರ, ಮೊದಲಾದವುಗಳ ವಿಷಯದಲ್ಲಿ) ಕ್ರಮಿಕ ವ್ಯತ್ಯಾಸಗಳನ್ನುಳ್ಳ; ಛಾಯಾಂತರಗಳನ್ನುಳ್ಳ; ಛಾಯಾಭೇದಗಳಿಂದ ಕೂಡಿದ; ಸ್ವರಾಂತರ ಮೊದಲಾದವನ್ನು ಹೊಂದುವ.