gradate ಗ್ರಡೇಟ್‍
ಸಕರ್ಮಕ ಕ್ರಿಯಾಪದ
  1. ಕ್ರಮಿಕ ಛಾಯಾಂತರ ಮಾಡು; ಗೋಚರವಾಗದಂತೆ ಕ್ರಮವಾಗಿ ಛಾಯಾಂತರಿಸು; ವರ್ಣಾಂತರಿಸು; ಕಣ್ಣಿಗೆ ಕಾಣದಂತೆ ಕ್ರಮವಾಗಿ ಬಣ್ಣದ ಛಾಯೆ ಬದಲಾಯಿಸುವಂತೆ ಮಾಡು.
  2. (ಅಳತೆ, ಪ್ರಮಾಣ, ಮೊದಲಾದವುಗಳಿಗೆ ಅನುಸಾರವಾಗಿ) ಶ್ರೇಣೀಕರಿಸು; ಮೆಟ್ಟಲು ಮೆಟ್ಟಲಾಗಿ ಅಳವಡಿಸು; ದರ್ಜೆದರ್ಜೆಯಾಗಿ ಏರ್ಪಡಿಸು.
ಅಕರ್ಮಕ ಕ್ರಿಯಾಪದ

ಕ್ರಮಿಕ ಛಾಯಾಂತರ ಹೊಂದು; ಕಾಣಿಸದಂತೆ ಸ್ವಲ್ಪಸ್ವಲ್ಪವಾಗಿ ವರ್ಣಾಂತರ ಹೊಂದು; ಕ್ರಮವಾಗಿ ಬಣ್ಣದ ಛಾಯೆ ಒಂದರಿಂದ ಇನ್ನೊಂದಕ್ಕೆ ತಿರುಗು.