graciousness ಗ್ರೇಷಸ್‍ನಿಸ್‍
ನಾಮವಾಚಕ
  1. ಮೋಹಕತೆ; ಆಕರ್ಷಣೀಯತೆ; ರಮ್ಯತೆ; ಚೆಲುವು; ಲಾವಣ್ಯ.
  2. (ನಡವಳಿಕೆಯ ವಿಷಯದಲ್ಲಿ) ಉಚಿತ ವರ್ತನೆ; ಗಾಂಭೀರ್ಯ; ಮರ್ಯಾದೆ; ಭೂಷಣವಾಗಿ ವರ್ತಿಸುವಿಕೆ.
  3. ವಿನಯ; ವಿನೀತತೆ; ಸಭ್ಯತೆ; ಸೌಜನ್ಯ; ಸಜ್ಜನಿಕೆ.
  4. (ಈಗ ಮುಖ್ಯವಾಗಿ) ಅನುಗ್ರಹ ರೂಪದ – ಸೌಜನ್ಯ, ವಿನಯ, ಸಭ್ಯತೆ.
  5. (ದೇವರ) ದಯಾಪರತೆ; ಅನುಗ್ರಹ; ಕರುಣಾಮಯತೆ; ಕೃಪೆಯಿಂದ ಕೂಡಿರುವುದು.